floor leader
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಪಕ್ಷನಾಯಕ; ಶಾಸನಸಭೆಯಲ್ಲಿ ತನ್ನ ಪಕ್ಷದ ಕಾರ್ಯಕಲಾಪಗಳನ್ನು ನಿರ್ವಹಿಸಲು ಚುನಾಯಿತನಾದ ಪಕ್ಷದ ನಾಯಕ.